ಸಿಡ್ನಿ: ಕೆಎಲ್ ರಾಹುಲ್ ಕಳಪೆ ಫಾರ್ಮ್ ಬಗ್ಗೆ ಟೀಂ ಇಂಡಿಯಾ ಕೋಚ್ ಸಿಟ್ಟಿಗೆದ್ದ ಬೆನ್ನಲ್ಲೇ ಇದೀಗ ಅಭ್ಯಾಸ ಪಂದ್ಯದಲ್ಲಿ ರಾಹುಲ್ ತಪ್ಪು ಸರಿಪಡಿಸುವ ಪ್ರಯತ್ನ ನಡೆಸಿದ್ದಾರೆ.ರಾಹುಲ್ ತಾಂತ್ರಿಕತೆ ಸರಿಯಾಗಿಯೇ ಇದೆ. ಆದರೆ ಅವರು ಕೆಟ್ಟ ಹೊಡೆತಗಳಿಗೆ ಕೈ ಹಾಕಿ, ಪ್ರತೀ ಬಾರಿಯೂ ಹೊಸ ಹೊಸ ರೀತಿಯಲ್ಲಿ ಔಟಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಹುಲ್ ಮೇಲೆ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಕಿಡಿ ಕಾರಿದ್ದರು.ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದ