ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆದೂ ಮತ್ತೆ ಕಳಪೆ ಫಾರ್ಮ್ ಮುಂದುವರಿಸಿರುವ ಕೆಎಲ್ ರಾಹುಲ್ ಈಗ ತಮ್ಮ ಫಾರ್ಮ್ ಬಗ್ಗೆ ಗಂಭೀರವಾಗಿ ತಲೆಕೆಡಿಸಿಕೊಂಡು ಕೂತಿದ್ದಾರೆ.ಮೊದಲ ಇನಿಂಗ್ಸ್ ನಲ್ಲಿ 9 ರನ್ ಔಟ್ ಆಗಿ ಶೇಮ್ ಶೇಮ್ ಎನಿಸಿಕೊಂಡ ರಾಹುಲ್ ನೇರವಾಗಿ ನೆಟ್ಸ್ ಗೆ ಹೋಗಿ ಅಭ್ಯಾಸ ಮಾಡಿದ್ದಾರೆ. ತಮ್ಮ ಗೆಳೆಯ ಮಯಾಂಕ್ ಉತ್ತಮ ಆಟವಾಡಿರುವಾಗ ತಾವು ಕಳಪೆ ಆಟವಾಡಿರುವುದು ರಾಹುಲ್ ಗೆ ದೊಡ್ಡ