ಮೊಹಾಲಿ: ಈ ಐಪಿಎಲ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಕನ್ನಡಿಗ, ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ಕೆಎಲ್ ರಾಹುಲ್ ನೂತನವಾಗಿ ಗರಿಷ್ಠ ರನ್ ಗಳಿಸಿದ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ.ಈ ಕಾರಣಕ್ಕೆ ಅವರಿಗೆ ಆರೆಂಜ್ ಕ್ಯಾಪ್ ಗೌರವ ಸಿಕ್ಕಿದೆ. ಈ ಮೊದಲು ಇದು ಅಂಬಟಿ ರಾಯುಡು ಜತೆಗಿತ್ತು. ನಿನ್ನೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಸೋತರೂ 70 ಬಾಲ್ ಗಳಲ್ಲಿ 95 ರನ್ ಗಳಿಸಿದ ರಾಹುಲ್ ಈ ಗೌರವಕ್ಕೆ ಪಾತ್ರರಾದರು.ಈ ಐಪಿಎಲ್