ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲೂ ಫಾರ್ಮ್ ಗೆ ಮರಳಲು ವಿಫಲರಾದ ಕೆಎಲ್ ರಾಹುಲ್ ರನ್ನು ಟೆಸ್ಟ್ ತಂಡದ ಆಡುವ ಬಳಗದಿಂದ ಕೈ ಬಿಡಲು ಒತ್ತಾಯ ಹೆಚ್ಚಾಗಿದೆ.ಕೆಎಲ್ ರಾಹುಲ್ ಕಳೆದ ಹಲವು ತಿಂಗಳಿನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ವಿದೇಶ ಮಾತ್ರವಲ್ಲ, ವೆಸ್ಟ್ ಇಂಡೀಸ್ ವಿರುದ್ಧ ಭಾರತದಲ್ಲೇ ನಡೆದ ಸರಣಿಯಲ್ಲೂ ರಾಹುಲ್ ಸಾಧನೆ ಶೂನ್ಯವಾಗಿತ್ತು.ಹೀಗಾಗಿ ಮಾಜಿ ಕ್ರಿಕೆಟಿಗರಾದ ಸಂಜಯ್ ಮಂಜ್ರೇಕರ್, ಸುನಿಲ್ ಗವಾಸ್ಕರ್ ರಾಹುಲ್ ಬದಲಿಗೆ ರೋಹಿತ್ ಶರ್ಮಾ ಮತ್ತು ಪೃಥ್ವಿ