ಲಾರ್ಡ್ಸ್: ಬಹಳ ದಿನಗಳ ನಂತರ ಟೆಸ್ಟ್ ಕ್ರಿಕೆಟ್ ಗೆ ಕಮ್ ಬ್ಯಾಕ್ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಬ್ಯಾಟಿಂಗ್ ನಲ್ಲಿ ಹೊಸತನ ಕಾಣುತ್ತಿದೆ. ಕಳೆದ ಬಾರಿ ಅವರು ತಪ್ಪು ಹೊಡೆತಗಳಿಗೆ ಕೈ ಹಾಕಿ ವಿಕೆಟ್ ಕೈಚೆಲ್ಲುತ್ತಿದ್ದರು. ಆದರೆ ಈಗಿನ ಹೊಸ ವರ್ಷನ್ ನಲ್ಲಿ ರಾಹುಲ್ ಬ್ಯಾಟಿಂಗ್ ಬದಲಾಗಿದೆ. ಈಗ ಅವರ ಆಟದಲ್ಲಿ ತಾಳ್ಮೆ ಕಾಣುತ್ತಿದೆ. ಜೊತೆಗೆ ರನ್ ಗಳಿಸುವ ಹಪಹಪಿಯೂ ಕಾಣುತ್ತಿದೆ. ಪರಿಣಾಮವೇ ಅವರೀಗ ಯಶಸ್ವಿಯಾಗಿದ್ದಾರೆ.ತಾವೇ ಬಯಸಿ,