ಸಿಡ್ನಿ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಮತ್ತು ನೆದರ್ಲ್ಯಾಂಡ್ಸ್ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಕೆಎಲ್ ರಾಹುಲ್ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದಾರೆ.ಕೆಎಲ್ ರಾಹುಲ್ 12 ಎಸೆತ ಎದುರಿಸಿ ಗಳಿಸಿದ್ದು 9 ರನ್. ಈ ವೇಳೆ ಅವರು ವ್ಯಾನ್ ಮಿಕೆರನ್ ಬೌಲಿಂಗ್ ನಲ್ಲಿ ಎಲ್ ಬಿ ಡಬ್ಲ್ಯು ಆಗಿ ಔಟಾದರು.ಅಸಲಿಗೆ ಅವರು ಔಟಾಗಿರಲಿಲ್ಲ. ರಿಪ್ಲೇನಲ್ಲಿ ನೋಡಿದಾಗ ಚೆಂಡು ವಿಕೆಟ್ ಮಿಸ್ ಆಗಿದ್ದು ಸ್ಪಷ್ಟವಾಗಿತ್ತು. ಒಂದು ವೇಳೆ ಡಿಆರ್ ಎಸ್ ಪಡೆದುಕೊಂಡಿದ್ದರೆ ರಾಹುಲ್