ಟ್ರೆಂಟ್ ಬ್ರಿಡ್ಜ್: ತೃತೀಯ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಬ್ಯಾಟಿಂಗ್ ನಲ್ಲಿ ಉತ್ತಮ ಆರಂಭ ದೊರಕಲು ನೆರವಾಗಿದ್ದಷ್ಟೇ ಅಲ್ಲದೆ, ಫೀಲ್ಡಿಂಗ್ ನಲ್ಲೂ ಮಿಂಚಿದ್ದಾರೆ. ಇಂಗ್ಲೆಂಡ್ ನ ಮೊದಲ ಇನಿಂಗ್ಸ್ ನಲ್ಲೂ ಪ್ರಮುಖ ಕ್ಯಾಚ್ ಹಿಡಿದು ತಂಡಕ್ಕೆ ನೆರವಾಗಿದ್ದ ಕೆಎಲ್ ರಾಹುಲ್ ದ್ವಿತೀಯ ಇನಿಂಗ್ಸ್ ನಲ್ಲಿ ಇದುವರೆಗೆ ಬಿದ್ದ ನಾಲ್ಕು ವಿಕೆಟ್ ಗಳ ಪೈಕಿ ಎರಡು ಕ್ಯಾಚ್ ತಾವೇ ಪಡೆದಿದ್ದಾರೆ.ರಾಹುಲ್ ದ್ರಾವಿಡ್ ರಂತೆ ಸ್ಲಿಪ್ ನಲ್ಲಿ