ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಕ್ರೀಡಾ ಸ್ಪೂರ್ತಿ ಮೆರೆದು ಮೆಚ್ಚುಗೆಗೆ ಪಾತ್ರರಾದರು.ರವೀಂದ್ರ ಜಡೇಜಾ ಬೌಲಿಂಗ್ ನಲ್ಲಿ ಮಾರ್ಕಸ್ ಹ್ಯಾರಿಸ್ ಹೊಡೆದ ಬಾಲ್ ನೇರವಾಗಿ ಮಿಡ್ ಆನ್ ನಲ್ಲಿದ್ದ ಕೆಎಲ್ ರಾಹುಲ್ ಕೈ ಸೇರಿತ್ತು. ಆದರೆ ರಾಹುಲ್ ಮುಂದೆ ಹಾರಿ ಕ್ಯಾಚ್ ಪಡೆಯುವಾಗ ಬಾಲ್ ನೆಲಕ್ಕೆ ತಾಗಿತ್ತು.ಆದರೆ ಕ್ಯಾಚ್ ಕ್ಲೀನ್ ಆಗಿದೆಯೇ ಎಂದು ಥರ್ಡ್