Photo Courtesy: Twitterಲಕ್ನೋ: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಬ್ಯಾಟಿಂಗ್ ಜೊತೆ ಕೀಪಿಂಗ್ ನಲ್ಲೂ ಅತ್ಯುತ್ತಮ ಸಾಧನೆ ತೋರುತ್ತಿದ್ದಾರೆ.ಈ ಬಾರಿ ಟೀಂ ಇಂಡಿಯಾ ಆಯಾ ಪಂದ್ಯದಲ್ಲಿ ಬೆಸ್ಟ್ ಫೀಲ್ಡಿಂಗ್ ಮಾಡಿದ ಕ್ರಿಕೆಟಿಗರಿಗೆ ಅಭಿನಂದಿಸಿ ಮೆಡಲ್ ಒಂದನ್ನು ವಿಶೇಷವಾಗಿ ನೀಡುವ ಕಾರ್ಯಕ್ರಮ ಮಾಡಿಕೊಂಡಿದೆ.ಅದರಂತೆ ನಿನ್ನೆ ಇಂಗ್ಲೆಂಡ್ ಪಂದ್ಯದ ಬಳಿಕ ಕೆಎಲ್ ರಾಹುಲ್ ಬೆಸ್ಟ್ ಫೀಲ್ಡರ್ ಮೆಡಲ್ ಪಡೆದಿದ್ದಾರೆ. ವಿಶೇಷವೆಂದರೆ ರಾಹುಲ್ ಇದು ಎರಡನೇ ಬಾರಿ