ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಗಲೇ ಎರಡೂ ತಂಡಗಳ ನಡುವೆ ಲೈಟಾಗಿ ಮಾತಿನ ಚಕಮಕಿ ಶುರುವಾಗಿದೆ.ಸ್ಲೆಡ್ಜಿಂಗ್ ಇಲ್ಲ ಎನ್ನುತ್ತಲೇ ಉಭಯ ತಂಡಗಳು ಪರಸ್ಪರ ಕೆಣಕಲು ಶುರು ಮಾಡಿವೆ. ಇದೇ ರೀತಿ ಟೀಂ ಇಂಡಿಯಾದ ದ್ವಿತೀಯ ಇನಿಂಗ್ಸ್ ನಲ್ಲಿ ತಮ್ಮನ್ನು ಕೆಣಕಲು ಬಂದ ಆಸೀಸ್ ಬೌಲರ್ ಗೆ ಕೆಎಲ್ ರಾಹುಲ್ ಬೌಂಡರಿ ಮೂಲಕ ಪ್ರತ್ಯುತ್ತರ ನೀಡಿದ ಘಟನೆ ನಡೆದಿದೆ.ದ್ವಿತೀಯ ಇನಿಂಗ್ಸ್ ನಲ್ಲಿ ಮೊದಲ ಆರು