Photo Courtesy: Twitterಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ಪತ್ನಿ, ನಟಿ ಅಥಿಯಾ ಶೆಟ್ಟಿ ಕುರಿತು ಕುತೂಹಲಕಾರೀ ಸಂಗತಿಯೊಂದನ್ನು ರಿವೀಲ್ ಮಾಡಿದ್ದಾರೆ.2023 ರ ಏಕದಿನ ವಿಶ್ವಕಪ್ ಫೈನಲ್ ವೇಳೆ ರೋಹಿತ್ ಶರ್ಮಾ ಪತ್ನಿ, ವಿರಾಟ್ ಕೊಹ್ಲಿ ಪತ್ನಿ, ಜಡೇಜಾ ಪತ್ನಿ ಸೇರಿದಂತೆ ಬಹುತೇಕ ಕ್ರಿಕೆಟಿಗರ ಪತ್ನಿಯರು ಮೈದಾನದಲ್ಲಿ ಹಾಜರಿದ್ದರು. ಆದರೆ ಕೆಎಲ್ ರಾಹುಲ್ ಪತ್ನಿ ಅಥಿಯಾ ಮಾತ್ರ ಬಂದಿರಲಿಲ್ಲ.ಕೇವಲ ಮುಂಬೈನಲ್ಲಿ ನಡೆದಿದ್ದ ಒಂದು ಪಂದ್ಯಕ್ಕೆ ಮಾತ್ರ ಅಥಿಯಾ