ಮುಂಬೈ: ಟೀಂ ಇಂಡಿಯಾದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಭಾರೀ ಪೈಪೋಟಿಯಿದೆ. ಈ ಬಗ್ಗೆ ಕೆಎಲ್ ರಾಹುಲ್ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಮುಗಿದ ಬಳಿಕ ಮನ ಬಿಚ್ಚಿ ಮಾತನಾಡಿದ್ದಾರೆ.ಸುನಿಲ್ ಗವಾಸ್ಕರ್ ಮತ್ತು ಇರ್ಫಾನ್ ಪಠಾಣ್ ಜೊತೆಗಿನ ಮಾತುಕತೆಯಲ್ಲಿ ರಾಹುಲ್ ನನಗೆ ಆಡುವ ಬಳಗದಲ್ಲಿ ಸ್ಥಾನ ಸಿಕ್ಕರೆ ಸಾಕು, ಯಾವ ಸ್ಥಾನವಾದರೂ ಆಡಲು ರೆಡಿ ಎಂದಿದ್ದಾರೆ. ರಾಹುಲ್ ರಂತಹ ಪ್ರತಿಭಾನ್ವಿತ, ಹಿರಿಯ ಆಟಗಾರನ ಈ ಮಾತು ತಂಡದಲ್ಲಿ