ಟ್ರೆಂಟ್ ಬ್ರಿಡ್ಜ್: ಟೀಂ ಇಂಡಿಯಾದಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವ ಕೆಎಲ್ ರಾಹುಲ್ ಇನ್ನೊಂದು ರೀತಿಯಲ್ಲಿ ತಂಡಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ.ಟೀಂ ಇಂಡಿಯಾ ಫೀಲ್ಡಿಂಗ್ ಮಾಡುವಾಗ ಸ್ಲಿಪ್ ನಲ್ಲಿ ನಿಂತಿದ್ದ ಕೆಎಲ್ ಈ ಪಂದ್ಯದಲ್ಲಿ ತಂಡಕ್ಕಿದ್ದ ದೊಡ್ಡ ಚಿಂತೆ ಮರೆಸಿದ್ದಾರೆ. ಕಳೆದ ಪಂದ್ಯದಲ್ಲಿ ಹಲವು ಕ್ಯಾಚ್ ಗಳು ಕೈ ಚೆಲ್ಲಿದ್ದವು. ಆದರೆ ಈ ಪಂದ್ಯದಲ್ಲಿ ಸ್ಲಿಪ್ ಫೀಲ್ಡರ್ ಆಗಿ ರಾಹುಲ್ ಯಶಸ್ವಿಯಾಗಿ ತಮ್ಮ ಕೆಲಸ ಪೂರೈಸಿದ್ದಾರೆ.ಇಂಗ್ಲೆಂಡ್ ನ ಎರಡೂ ಇನಿಂಗ್ಸ್ ಸೇರಿ ಸ್ಲಿಪ್