Photo Courtesy: Twitterಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಸ್ಪಿನ್ನರ್ ಕುಲದೀಪ್ ಯಾದವ್ ಪಾಲಿಗೆ ಕೆಎಲ್ ರಾಹುಲ್ ‘ಧೋನಿ’ಯಾಗಿದ್ದಾರೆ!ಕುಲದೀಪ್ ಯಾದವ್ ವೃತ್ತಿ ಜೀವನದ ಆರಂಭದಲ್ಲಿ ಧೋನಿ ನಾಯಕತ್ವದಲ್ಲಿ ಆಡಿದ್ದರು. ಆಗೆಲ್ಲಾ ವಿಕೆಟ್ ಕೀಪರ್ ಆಗಿದ್ದ ಧೋನಿ ಸಲಹೆ ಪಡೆದು ಕುಲದೀಪ್ ಸಾಕಷ್ಟು ಯಶಸ್ಸು ಪಡೆಯುತ್ತಿದ್ದರು. ಇದೀಗ ಏಷ್ಯಾ ಕಪ್ ಟೂರ್ನಿಯಲ್ಲಿ ಅಂದು ಧೋನಿ ಸಲಹೆ ನೀಡುತ್ತಿದ್ದಂತೇ ಕುಲದೀಪ್ ಗೆ ವಿಕೆಟ್ ಕೀಪರ್ ಕೆಎಲ್