ಲಂಡನ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿರುವ ಟೀಂ ಇಂಡಿಯಾಗೆ ಈಗ ಬ್ಯಾಟಿಂಗ್ ಕ್ರಮಾಂಕ ಹೊಂದಿಸುವುದೇ ದೊಡ್ಡ ತಲೆನೋವಿನ ವಿಚಾರ.ಎಲ್ಲರೂ ಪ್ರತಿಭಾವಂತರೇ. ಆದರೆ ಎಲ್ಲರೂ ಟಾಪ್ ಆರ್ಡರ್ ಗೇ ಸೂಕ್ತರು. ಹೀಗಾಗಿ ಯಾರಿಗೆ ಯಾವ ಕ್ರಮಾಂಕ ನೀಡುವುದು ಎನ್ನುವ ದೊಡ್ಡ ಸಮಸ್ಯೆ ವಿರಾಟ್ ಕೊಹ್ಲಿ ಎದುರಿಗಿದೆ.ಅಫ್ಘಾನಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಲಿಳಿದಿದ್ದ ಕೆಎಲ್ ರಾಹುಲ್ ಅರ್ಧಶತಕ ಗಳಿಸಿದ್ದರು. ಹೀಗಾಗಿ ಶಿಖರ್ ಧವನ್ ಗೆ ಆರಂಭಿಕರಾಗಿ ಅವಕಾಶ ಕೊಟ್ಟರೆ