Photo Courtesy: Twitterಬೆಂಗಳೂರು: ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಟೀಂ ಇಂಡಿಯಾ ಬ್ಯಾಟಿಗ ಕೆಎಲ್ ರಾಹುಲ್ ಈಗ ಕಮ್ ಬ್ಯಾಕ್ ಮಾಡಲು ಪರಿಶ್ರಮಪಡುತ್ತಿದ್ದಾರೆ.ಕೆಎಲ್ ರಾಹುಲ್ ಮುಂಬರುವ ಏಷ್ಯಾ ಕಪ್ ಟೂರ್ನಿ ವೇಳೆಗೂ ಫಿಟ್ ಆಗುವುದು ಅನುಮಾನ ಎನ್ನಲಾಗಿದೆ. ಹಾಗಿದ್ದರೂ ಇನ್ನೂ ರಾಹುಲ್ ಭರವಸೆ ಕೈ ಬಿಟ್ಟಿಲ್ಲ.ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಾಹುಲ್ ನಿನ್ನೆ ಹೆವಿ ವರ್ಕೌಟ್ ಮಾಡುವ ವಿಡಿಯೋವೊಂದನ್ನು ಪ್ರಕಟಿಸಿದ್ದಾರೆ. ಲಘು ಬ್ಯಾಟಿಂಗ್ ಅಭ್ಯಾಸವನ್ನೂ ಆರಂಭಿಸಿರುವ ರಾಹುಲ್ ಕಮ್ ಬ್ಯಾಕ್