ಮೆಲ್ಬೋರ್ನ್: ಕಳಪೆ ಫಾರ್ಮ್ ನಿಂದಾಗಿ ಆಸ್ಟ್ರೇಲಿಯಾ ವಿರುದ್ಧ ತೃತೀಯ ಟೆಸ್ಟ್ ಪಂದ್ಯದಿಂದ ಕೊಕ್ ಪಡೆದಿರುವ ಆರಂಭಿಕ ಕೆಎಲ್ ರಾಹುಲ್ ಬಗ್ಗೆ ಟ್ವಟಿರಗರು ಮನಬಂದಂತೆ ಟ್ರೋಲ್ ಮಾಡಿ ಕಾಲೆಳೆದಿದ್ದಾರೆ.ಕೆಎಲ್ ರಾಹುಲ್ ರಿಂದ ತೆರವಾದ ಸ್ಥಾನಕ್ಕೆ ಬಂದ ಮತ್ತೊಬ್ಬ ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ ಭರ್ಜರಿಯಾಗಿಯೇ ಅರ್ಧಶತಕ ಗಳಿಸುವ ಮೂಲಕ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಟ್ವಿಟರಿಗರು ರಾಹುಲ್ ವೃತ್ತಿ ಜೀವನದ ಕತೆ ಮುಗಿಯಿತು ಎಂದು ಬರೆದಿದ್ದಾರೆ.ಕೆಎಲ್ ರಾಹುಲ್ ಗಡ್ಡ