ದುಬೈ: ಹಾಂಗ್ ಕಾಂಗ್ ನಂತಹ ದುರ್ಬಲ ತಂಡದ ಎದುರೂ ನಿಧಾನಗತಿಯ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ ಬ್ಯಾಟಿಂಗ್ ಶೈಲಿಗೆ ನೆಟ್ಟಿಗರು ಟೀಕಿಸಿದ್ದಾರೆ.