ರಾಜ್ ಕೋಟ್: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಅವಕಾಶ ಸಿಕ್ಕಿಯೂ ಬಳಸಿಕೊಳ್ಳದ ಕೆಎಲ್ ರಾಹುಲ್ ಮೇಲೆ ಅಭಿಮಾನಿಗಳು ಟೀಕಾಪ್ರಹಾರ ನಡೆಸಿದ್ದಾರೆ.ಶಿಖರ್ ಧವನ್ ಇದ್ದಾಗ ಟೆಸ್ಟ್ ತಂಡದಲ್ಲಿಯೂ ಆರಂಭಿಕ ಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಾಗುತ್ತದೆ. ಇದೀಗ ಓಪನಿಂಗ್ ಅವಕಾಶ ಸಿಕ್ಕಿಯೂ ಭಾರತೀಯ ಪಿಚ್ ನಲ್ಲಿಯೇ ಶೂನ್ಯಕ್ಕೆ ಔಟಾದ ರಾಹುಲ್ ಮೇಲೆ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ.ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯದಲ್ಲಿ ಶತಕ ಭಾರಿಸಿದ್ದು, ಏನೋ ಲಕ್ ನಿಂದಾಗಿ. ಅಂತೂ ಇಂಗ್ಲೆಂಡ್ ನಲ್ಲಿ