ಸಿಡ್ನಿ: ಮತ್ತೊಂದು ಕಳಪೆ ಪ್ರದರ್ಶನದ ನಂತರ ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ವಿರುದ್ಧ ಟ್ವಿಟರಿಗರು ಹಿಗ್ಗಾ ಮುಗ್ಗಾ ಛೀಮಾರಿ ಹಾಕಿದ್ದಾರೆ.ರಾಹುಲ್ ವಿರುದ್ಧ ಮನಬಂದಂತೆ ಕಾಲೆಳೆದಿರುವ ಟ್ವಿಟರಿಗರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೂ ಹೋಲಿಕೆ ಮಾಡಿ ವ್ಯಂಗ್ಯ ಮಾಡಿದ್ದಾರೆ. ಇನ್ನು, ಕೆಲವರು ರಾಹುಲ್ ಎಂದು ಹೆಸರಿಟ್ಟುಕೊಂಡವರೆಲ್ಲಾ ದ್ರಾವಿಡ್ ಆಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಒಬ್ಬರಂತೂ ಕೆಎಲ್ ರಾಹುಲ್ ಕಳಪೆ ಫಾರ್ಮ್ ನ ಹೊರತಾಗಿಯೂ ಪದೇ ಪದೇ ಅವರಿಗೆ ಅವಕಾಶ ನೀಡುತ್ತಿರುವುದಕ್ಕೆ ನಾಯಕ