ಮುಂಬೈ: ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಆರಂಭವಾಗಲಿದೆ. ಭಾರತದ ವಿವಿಧ ತಾಣಗಳಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಯ ಟಿಕೆಟ್ ಗಳು ಈಗಾಗಲೇ ಆನ್ ಲೈನ್ ನಲ್ಲಿ ಸೋಲ್ಡ್ ಔಟ್ ಆಗುತ್ತಿದೆ.ಕ್ರಿಕೆಟಿಗರಿಗೆ ಎರಡು ಟಿಕೆಟ್ ಉಚಿತವಾಗಿ ಸಿಗುತ್ತದೆ. ಈ ಟಿಕೆಟ್ ನ್ನು ಅವರು ತಮ್ಮ ಆಪ್ತರಿಗೆ ನೀಡಬಹುದು. ಹೀಗಾಗಿ ಆಯಾ ಕ್ರಿಕೆಟಿಗರು ತಮ್ಮ ತವರಿನಲ್ಲಿ ಆಡುವಾಗ ತಮ್ಮ ಗೆಳೆಯರು, ಕುಟುಂಬದವರು ಟಿಕೆಟ್ ಗಾಗಿ ಬೇಡಿಕೆಯಿಡುವುದು ಸಾಮಾನ್ಯ.ಇದೀಗ ಟೀಂ ಇಂಡಿಯಾ