ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ಏಕದಿನ ಸರಣಿ ಆರಂಭವಾಗುತ್ತಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರು ಯಾರಾಗಿರುತ್ತಾರೆ ಎಂಬ ವಿಚಾರವನ್ನು ನಾಯಕ ವಿರಾಟ್ ಕೊಹ್ಲಿ ಅಧಿಕೃತ ಮಾಡಿದ್ದಾರೆ.ಟಿ20 ಸರಣಿಯಲ್ಲಿ ಪದೇ ಪದೇ ಆರಂಭಿಕರನ್ನು ಬದಲಾಯಿಸಲಾಗುತ್ತಿತ್ತು. ಆದರೆ ಏಕದಿನ ಸರಣಿಯಲ್ಲೂ ಈ ಪ್ರಯೋಗ ನಡೆಯಲಿದೆಯೇ ಎಂಬ ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡಿದ್ದಾರೆ.‘ಶಿಖರ್ ಮತ್ತು ರೋಹಿತ್ ಆರಂಭ ಮಾಡಲಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಓಪನರ್ಸ್ ಯಾರು ಎಂಬ ಬಗ್ಗೆ