Photo Courtesy: Twitterಅಹಮ್ಮದಾಬಾದ್: ಬರೋಬ್ಬರಿ ಒಂದು ದಿನ ಬ್ಯಾಟ್ ಮಾಡಿದ ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಇಂದು ದ್ವಿಶತಕ ಸಿಡಿಸುತ್ತಾರೆ ಎಂಬುದೇ ಎಲ್ಲರ ಕನಸಾಗಿತ್ತು. ಆದರೆ ಅದು ಕೊನೆಗೂ ನೆರವೇರಲೇ ಇಲ್ಲ.186 ರನ್ ಗಳಿಸಿದ್ದ ಕೊಹ್ಲಿ ಕೊನೆಯವರಾಗಿ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. 40 ಟೆಸ್ಟ್ ಇನಿಂಗ್ಸ್ ಗಳ ಬಳಿಕ ಶತಕ ಸಿಡಿಸಿದ ಕೊಹ್ಲಿ ಇಂದಿಡೀ ಟೀಂ ಇಂಡಿಯಾ ಇನಿಂಗ್ಸ್ ನ ಆಧಾರವಾದರು. ಕೊಹ್ಲಿ ಔಟಾಗುವುದರೊಂದಿಗೆ ಭಾರತ