Photo Courtesy: Twitterಡೊಮಿನಿಕಾ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಅಪರೂಪದ ದಾಖಲೆಯೊಂದನ್ನು ಮಾಡಿದ್ದಾರೆ.ವಿಂಡೀಸ್ ತಂಡದ ವಿರುದ್ಧ 12 ವರ್ಷಗಳ ಹಿಂದೆ ಕೊಹ್ಲಿ ಟೆಸ್ಟ್ ಪಂದ್ಯವಾಡಿದಾಗ ಆ ತಂಡದಲ್ಲಿ ಶಿವನಾರಾಯಣ್ ಚಂದ್ರಪಾಲ್ ಆಡಿದ್ದರು. ಇದೀಗ ವಿಂಡೀಸ್ ತಂಡದಲ್ಲಿ ಅವರ ಮಗ ತೇಜ್ ನರೈನ್ ಚಂದ್ರಪಾಲ್ ಆಡುತ್ತಿದ್ದಾರೆ. ಈಗಲೂ ಕೊಹ್ಲಿ ಟೀಂ ಇಂಡಿಯಾ ಭಾಗವಾಗಿದ್ದಾರೆ. ಆ ಮೂಲಕ ಎದುರಾಳಿ