ಮುಂಬೈ: ಟೀಂ ಇಂಡಿಯಾ ಟಿ20 ನಾಯಕತ್ವ ತ್ಯಜಿಸಿದ ಮೇಲೆ ಬಿಸಿಸಿಐ ವಿರಾಟ್ ಕೊಹ್ಲಿಗೆ ಏಕದಿನ ನಾಯಕತ್ವವನ್ನೂ ಬಿಡಲು ಸೂಚಿಸಿತ್ತು. ಆದರೆ ಕೊಹ್ಲಿ ನಿರಾಕರಿಸಿದ್ದರು ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.