ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ನ ಸೂಪರ್ ಸ್ಟಾರ್ ಕ್ರಿಕೆಟಿಗರೆಂದರೆ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್. ಇಬ್ಬರೂ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಆ ಪೈಕಿ ಯಾರು ಬೆಸ್ಟ್ ನೋಡೋಣ.ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 24 ಪಂದ್ಯಗಳಿಂದ 1979 ರನ್ ಗಳಿಸಿದ್ದಾರೆ. ಸ್ಮಿತ್ 18 ಪಂದ್ಯಗಳಿಂದ 1887 ರನ್ ಗಳಿಸಿದ್ದಾರೆ.ಇಂಗ್ಲೆಂಡ್ ನಲ್ಲಿ 16 ಪಂದ್ಯವಾಡಿರುವ ಕೊಹ್ಲಿ 1,033 ರನ್ ಗಳಿಸಿದ್ದಾರೆ. ಆದರೆ ಸ್ಮಿತ್ ಇಂಗ್ಲೆಂಡ್