ಮೆಲ್ಬೋರ್ನ್: ಟೀಂ ಇಂಡಿಯಾ ಕ್ರಿಕೆಟಿಗರು ಅದರಲ್ಲೂ ವಿಶೇಷವಾಗಿ ಕೊಹ್ಲಿಯಂತಹ ಸ್ಟಾರ್ ಬ್ಯಾಟಿಗರು ನೆಟ್ ಪ್ರಾಕ್ಟೀಸ್ ಮಾಡುವುದನ್ನು ನೋಡಲೆಂದೇ ಅಭಿಮಾನಿಗಳು ಮೈದಾನಕ್ಕೆ ಬರುತ್ತಾರೆ.ಇದೇ ರೀತಿ ಟಿ20 ವಿಶ್ವಕಪ್ ನ ಮೊದಲ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗರನ್ನು ವೀಕ್ಷಿಸಲು ಅಭಿಮಾನಿಗಳು ಮೆಲ್ಬೋರ್ನ್ ಮೈದಾನದತ್ತ ಬಂದಿದ್ದಾರೆ.ಕೊಹ್ಲಿ ಬ್ಯಾಟಿಂಗ ಅಭ್ಯಾಸ ನಡೆಸುತ್ತಿದ್ದಾಗ ಅಭಿಮಾನಿ ಗುಂಪೊಂದು ಸಿಕ್ಸರ್ ಬಾರಿಸಲು ಕೂಗಿ ಹೇಳುತ್ತಿದ್ದರು. ಅವರತ್ತ ತಿರುಗಿದ ಕೊಹ್ಲಿ ಅಭ್ಯಾಸ ಮಾಡುವಾಗ ಕಿರುಚಾಡಬೇಡಿ. ಗಮನ ಕೇಂದ್ರೀಕರಿಸಲು ತೊಂದರೆಯಾಗುತ್ತದೆ