ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಂದಿನಿಂದ ಪಿಂಕ್ ಬಾಲ್ ಟೆಸ್ಟ್ ಇಂದಿನಿಂದ ಆರಂಭವಾಗಲಿದ್ದು, ಇದಕ್ಕೂ ಮೊದಲು ಇಡೀ ಕೋಲ್ಕೊತ್ತಾ ನಗರವೇ ಪಿಂಕ್ ಮಯವಾಗಿದೆ.ಪಿಂಕ್ ಬಾಲ್ ಟೆಸ್ಟ್ ಗೆ ಮೊದಲು ಈಡನ್ ಗಾರ್ಡನ್ ಮೈದಾನದ ಸುತ್ತಮುತ್ತ ಪಿಂಕ್ ಬಣ್ಣದ ಲೈಟಿಂಗ್ಸ್ ಹಾಕಿ ಇಡೀ ನಗರವನ್ನೇ ಪಿಂಕ್ ಸಿಟಿಯನ್ನಾಗಿಸಲಾಗಿದೆ. ಅಲ್ಲದೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪಿಂಕ್ ಬಣ್ಣದ ಬಾಲ್ ನ ಆಕಾರದ ಸಿಹಿ ತಿನಿಸಿನ ಫೋಟೋ ಒಂದನ್ನೂ ಬಿಡುಗಡೆ ಮಾಡಿದ್ದಾರೆ.ಬೇಕರಿಗಳಲ್ಲಿ