ಮುಂಬೈ: ಅಪಘಾತಗೊಂಡು ಆಸ್ಪತ್ರೆಯಲ್ಲಿದ್ದು ಚಿಕಿತ್ಸೆಗೂ ದುಡ್ಡಿಲ್ಲದೇ ಪರದಾಡುತ್ತಿರುವ ಜೇಕಬ್ ಮಾರ್ಟಿನ್ ಸಹಾಯಕ್ಕೆ ಹಲವರು ಧಾವಿಸಿದ್ದಾರೆ. ಅವರ ಪೈಕಿ ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಕೃನಾಲ್ ಪಾಂಡ್ಯ ಸೇರಿದ್ದಾರೆ.ಹಾರ್ದಿಕ್ ಪಾಂಡ್ಯ ಸಹೋದರನೂ ಆಗಿರುವ ಕೃನಾಲ್, ಜೇಕಬ್ ನೆರವಿಗಾಗಿ ಖಾಲಿ ಚೆಕ್ ಹಾಳೆಯೊಂದನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ಬರೋಡಾ ಕ್ರಿಕೆಟ್ ಅಸೋಸಿಯೇಷನ್ ನ ಮಾಜಿ ಕಾರ್ಯದರ್ಶಿ ಸಂಜಯ್ ಪಟೇಲ್ ಮೂಲಕ ಜೇಕಬ್ ಮಾರ್ಟಿನ್ ಗೆ ತಲುಪಿಸುವಂತೆ ಚೆಕ್ ಹಾಳೆಯೊಂದನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ,