ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ತಿಣುಕಾಡಿ ತಿಣುಕಾಡಿ ರನ್ ಗಳಿಸಿದ ಕೃಣಾಲ್ ಪಾಂಡ್ಯರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿದ್ದ ಕೃನಾಲ್ ದ್ವಿತೀಯ ಏಕದಿನ ಪಂದ್ಯದಲ್ಲೂ ಕಳಪೆ ಪ್ರದರ್ಶನ ನೀಡಿದ್ದರು. ತೃತೀಯ ಏಕದಿನ ಪಂದ್ಯದಲ್ಲಂತೂ ತಿಣುಕಾಡಿ 34 ಎಸೆತಗಳಿಂದ 25 ರನ್ ಗಳಿಸಿದ ಕೃಣಾಲ್ ಪಾಂಡ್ಯರನ್ನು ನೆಟ್ಟಿಗರು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ.ತಾವು ಚೆನ್ನಾಗಿ ಆಡಿದಾಗಲೆಲ್ಲಾ ತಂದೆಯನ್ನು ಸ್ಮರಿಸಿಕೊಳ್ಳುವ