ನವದೆಹಲಿ: ಈ ಬಾರಿ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಮತ್ತು ಧೋನಿ ವಿಕೆಟ್ ಬುಟ್ಟಿಗೆ ಹಾಕಿಕೊಳ್ಳುವುದೇ ತನ್ನ ಗುರಿ ಎಂದು ಟೀಂ ಇಂಡಿಯಾ ಸ್ಪಿನ್ನರ್ ಕುಲದೀಪ್ ಯಾದವ್ ಹೇಳಿಕೊಂಡಿದ್ದಾರೆ.ಕುಲದೀಪ್ ಯಾದವ್ ಐಪಿಎಲ್ ನಲ್ಲಿ ಈ ಬಾರಿ ಕೋಲ್ಕೊತ್ತಾ ನೈಟ್ ರೈಡರ್ಸ್ ಪರ ಆಡಲಿದ್ದಾರೆ. ಹೀಗಾಗಿ ಚೆನ್ನೈ ಮತ್ತು ಬೆಂಗಳೂರು ಎದುರು ಆಡುವಾಗ ಕೊಹ್ಲಿ, ಧೋನಿ ವಿಕೆಟ್ ಪಡೆಯುವುದೇ ತನ್ನ ಗುರಿಯಾಗಿರುತ್ತದೆ ಎಂದು ಕುಲದೀಪ್ ಹೇಳಿಕೊಂಡಿದ್ದಾರೆ.ಕೆಲವೊಮ್ಮೆ ನೀವು ಇಂತಹ ಆಟಗಾರರ ಜತೆ