ಲಂಡನ್: ಇಂಗ್ಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಯಲ್ಲಿ ಪರಿಣಾಮಕಾರಿ ಬೌಲಿಂಗ್ ನಡೆಸಿದ್ದ ಟೀಂ ಇಂಡಿಯಾ ಸ್ಪಿನ್ನರ್ ಕುಲದೀಪ್ ಯಾದವ್ ಗೆ ಟೆಸ್ಟ್ ಸರಣಿಯಲ್ಲಿ ಹಾದಿ ಅಷ್ಟು ಸುಗಮವಾಗದು ಎಂದು ಇಂಗ್ಲೆಂಡ್ ಮಾಜಿ ಆಟಗಾರ ಅಲೆಕ್ಸ್ ಸ್ಟುವರ್ಟ್ ಎಚ್ಚರಿಕೆ ನೀಡಿದ್ದಾರೆ.ಈಗೀಗ ಇಂಗ್ಲೆಂಡ್ ಆಟಗಾರರು ಕುಲದೀಪ್ ತಂತ್ರಗಾರಿಕೆಯನ್ನು ಅರಿಯುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ ಕಿರು ಮಾದರಿ ಕ್ರಿಕೆಟ್ ನಂತಲ್ಲ. ಇಲ್ಲಿ ಪರಿಸ್ಥಿತಿ ಸಂಪೂರ್ಣ ವ್ಯತ್ಯಸ್ಥವಾಗಿರುತ್ತದೆ. ಹಾಗಾಗಿ ಕುಲದೀಪ್ ಯಾದವ್ ಗೆ ಕಷ್ಟವಾಗಬಹುದು ಎಂದು