ವಿರಾಟ್ ಕೊಹ್ಲಿ ಸ್ವಾತಂತ್ರ್ಯ ನೀಡಿದ್ದಕ್ಕೇ ನಾನು ಹೀಗಿದ್ದೇನೆ ಎಂದ ಕುಲದೀಪ್ ಯಾದವ್

ಮುಂಬೈ, ಶುಕ್ರವಾರ, 17 ಮೇ 2019 (08:25 IST)

ಮುಂಬೈ: ಧೋನಿ ಬಗ್ಗೆ ತಮಾಷೆಯ ಕಾಮೆಂಟ್ ಮಾಡಿ ವಿವಾದಕ್ಕೀಡಾದ ಕುಲದೀಪ್ ಯಾದವ್ ಇದೀಗ ನಾಯಕ ವಿರಾಟ್ ಕೊಹ್ಲಿಯನ್ನು ಹೊಗಳಿದ್ದಾರೆ.
 


ನಾಯಕ ಕೊಹ್ಲಿ ನನಗೆ ಬೌಲಿಂಗ್ ಮಾಡುವಾಗ ಸ್ವಾತಂತ್ರ್ಯ ನೀಡಿದ್ದಕ್ಕೇ ನನಗೆ ಇಷ್ಟು ಯಶಸ್ಸು ಸಿಕ್ಕಿದೆ ಎಂದು ಕುಲದೀಪ್ ಯಾದವ್ ಹೇಳಿಕೊಂಡಿದ್ದಾರೆ.
 
‘ಯಾವಾಗಲೂ ನಿಮ್ಮನ್ನು ಬೆಂಬಲಿಸುವ ನಾಯಕ ಬೇಕು. ಒಂದು ವೇಳೆ ಕೊಹ್ಲಿ ನನಗೆ ಇಷ್ಟು ಸ್ವಾತಂತ್ರ್ಯ ನೀಡದೇ ಇದ್ದಿದ್ದರೆ ನಾನು ಇಷ್ಟು ಯಶಸ್ಸು ಗಳಿಸಲು ಸಾಧ್ಯ ಎಂದು ನಿಮಗನಿಸುತ್ತದೆಯೇ? ಖಂಡಿತಾ ಇಲ್ಲ. ನನ್ನ ಯಶಸ್ಸಿಗೆ ಇದುವೇ ಮುಖ್ಯ ಕಾರಣ’ ಎಂದು ಕುಲದೀಪ್ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿವಾದವಾಗುತ್ತಿದ್ದಂತೆ ಧೋನಿ ಬಗ್ಗೆ ಕಾಮೆಂಟ್ ಗೆ ಸ್ಪಷ್ಟನೆ ನೀಡಿದ ಕುಲದೀಪ್ ಯಾದವ್

ಮುಂಬೈ: ಧೋನಿ ಮೈದಾನದಲ್ಲಿ ನೀಡುವ ಟಿಪ್ಸ್ ಹಲವು ಬಾರಿ ಕೈಕೊಡುತ್ತದೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಟೀಂ ...

news

ಮತ್ತೆ ಶುರುವಾಯ್ತು ಕೊಹ್ಲಿಗಿಂತ ರೋಹಿತ್ ಶರ್ಮಾನೇ ಬೆಸ್ಟ್ ಕ್ಯಾಪ್ಟನ್ ಎಂಬ ವರಸೆ

ಮುಂಬೈ: ಈ ಬಾರಿ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿ ಪ್ರಶಸ್ತಿ ...

news

ಏಕದಿನ ವಿಶ್ವಕಪ್ ಟೂರ್ನಿ: ಟೀಂ ಇಂಡಿಯಾ ವೇಳಾಪಟ್ಟಿ ಇಲ್ಲಿದೆ

ಮುಂಬೈ: ಏಕದಿನ ವಿಶ್ವಕಪ್ ಪಂದ್ಯ ಮೇ 30 ರಿಂದ ಲಂಡನ್ ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ...

news

ಲೇಟಾಗಿ ಬರುವವರಿಗೆ ಟೀಂ ಇಂಡಿಯಾದಲ್ಲಿ ಧೋನಿ ಕೊಡುತ್ತಿದ್ದ ಶಿಕ್ಷೆಯೇನು ಗೊತ್ತಾ?

ಮುಂಬೈ: ಟೀಂ ಇಂಡಿಯಾ ನಾಯಕರಾಗಿ ಯಶಸ್ಸಿನ ಉತ್ತುಂಗಕ್ಕೇರಿದ್ದ ಧೋನಿ ತಾವು ನಾಯಕರಾಗಿದ್ದಾಗ ಪ್ರಾಕ್ಟೀಸ್ ಗೆ ...