Photo Courtesy: Twitterಚಿತ್ತಗಾಂಗ್: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಟೀಂ ಇಂಡಿಯಾ ಬಿಗಿ ಹಿಡಿತದಲ್ಲಿದೆ.ಇಂದಿನ ದಿನದಂತ್ಯಕ್ಕೆ ಬಾಂಗ್ಲಾ ಮೊದಲ ಇನಿಂಗ್ಸ್ ನಲ್ಲಿ 8 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ ಸಂಕಷ್ಟದಲ್ಲಿದೆ. ಭಾರತ ಮೊದಲ ಇನಿಂಗ್ಸ್ ನಲ್ಲಿ 404 ಕ್ಕೆ ಆಲೌಟ್ ಆಗಿತ್ತು. ರವಿಚಂದ್ರನ್ ಅಶ್ವಿನ್ ಅರ್ಧಶತಕ (58) ಮತ್ತು ಕುಲದೀಪ್ ಯಾದವ್ 40 ರನ್ ಗಳ ಕೊಡುಗೆಯಿಂದ ಭಾರತ 400 ರ ಗಡಿ ತಲುಪಲು