ಕೊಲೊಂಬೋ: ಟೀಂ ಇಂಡಿಯಾ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೆ ಮೊದಲು ಶ್ರೀಲಂಕಾ ನೂತನ ನಾಯಕ ದಶುಣ್ ಶಣಕ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. Photo Courtesy: Googleಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾದಲ್ಲಿ ಹೆಚ್ಚಿನ ಆಟಗಾರರು ಹೊಸಬರೇ. ಹೀಗಾಗಿ ಈ ತಂಡಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ನ ಅನುಭವವೇ ಇಲ್ಲ ಎಂದು ಶಣಕ ಹೇಳಿಕೊಂಡಿದ್ದಾರೆ.‘ಎರಡೂ ತಂಡಗಳು ಶುಭಾರಂಭ ಮಾಡಲಿವೆ. ಯಾಕೆಂದರೆ ಅವರಲ್ಲೂ ಹೆಚ್ಚಿನವರಿಗೆ ಐಪಿಎಲ್ ಆಡಿದ ಅನುಭವವಿದೆಯೇ ಹೊರತು, ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ