ನಾಗ್ಪುರ: ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಲು ನಾಗ್ಪುರ ಮೈದಾನಕ್ಕೆ ಆಗಮಿಸಿದ ಟೀಂ ಇಂಡಿಯಾ ಮತ್ತು ಶ್ರೀಲಂಕಾ ತಂಡದ ನಾಯಕರಿಗೆ ಪಿಚ್ ನೋಡಿಯೇ ಗಾಬರಿಯಾಗಿದೆ. ಅತ್ತ ಕೊಹ್ಲಿ ಹಸಿರು ಹೊದಿಕೆಯ ಪಿಚ್ ನೋಡಿದ ಮೇಲೆ ಮುಂಬರುವ ದ.ಆಫ್ರಿಕಾ ಪ್ರವಾಸವನ್ನು ಗಮನದಲ್ಲಿಟ್ಟುಕೊಂಡು ಈ ವೇಗಿಗಳ ಸ್ವರ್ಗದ ಪಿಚ್ ನಲ್ಲಿ ಆಡದೇ ಬೇರೆ ವಿಧಿಯಿಲ್ಲ. ನಾವು ಪರಿಸ್ಥಿತಿಗೆ ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂದಿದ್ದಾರೆ.ಅತ್ತ ಲಂಕಾ ನಾಯಕ ದಿನೇಶ್ ಚಂಡಿಮಾಲ್ ಪಿಚ್ ನೋಡಿ ಆತಂಕವಾದರೂ,