ಲಂಡನ್: ಈ ಬಾರಿ ವಿಶ್ವಕಪ್ ಕೂಟದಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿರುವ ಇಂಗ್ಲೆಂಡ್ ಗೆ ನಿನ್ನೆ ಎರಡನೆಯ ಬಾರಿಗೆ ಆಘಾತದ ಸೋಲು ಸಿಕ್ಕಿದೆ.ಇದುವರೆಗೆ ದುರ್ಬಲವೆನಿಸಿಕೊಂಡಿದ್ದ ಶ್ರೀಲಂಕಾ ನಿನ್ನೆಯ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ವೈಫಲ್ಯ ಕಂಡರೂ ಬೌಲಿಂಗ್ ನಲ್ಲಿ ಮಿಂಚಿ ಅತಿಥೇಯರಿಗೆ 20 ರನ್ ಗಳ ಆಘಾತಕಾರಿ ಸೋಲುಣಿಸಿದೆ.ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ನಾಯಕ ಏಂಜಲೋ ಮ್ಯಾಥ್ಯೂಸ್ ಬಾರಿಸಿದ 85 ರನ್ ಗಳ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 9