ಮುಂಬೈ: ಐಪಿಎಲ್ 2022 ರಲ್ಲಿ ಎಲ್ಲಾ ಫ್ರಾಂಚೈಸಿಗಳೂ ಉಳಿಸಿಕೊಳ್ಳುತ್ತಿರುವ ಆಟಗಾರರ ಪಟ್ಟಿಯನ್ನು ಇಂದು ಅಧಿಕೃತವಾಗಿ ಪ್ರಕಟಿಸಿವೆ. ಇನ್ನೀಗ ಹರಾಜಿಗೊಳಗಾಗಲಿರುವ ಬಿಗ್ ಪ್ಲೇಯರ್ಸ್ ದೊಡ್ಡ ಪಟ್ಟಿಯೇ ಇದೆ.ಆರ್ ಸಿಬಿ: ದೇವದತ್ತ್ ಪಡಿಕ್ಕಲ್, ಯಜುವೇಂದ್ರ ಚಾಹಲ್ ಸಿಎಸ್ ಕೆ: ಫಾ ಡು ಪ್ಲೆಸಿಸ್, ಸುರೇಶ್ ರೈನಾ, ಶ್ರಾದ್ಧೂಲ್ ಠಾಕೂರ್ ಡೆಲ್ಲಿ ಕ್ಯಾಪಿಟಲ್ಸ್: ಶಿಖರ್ ಧವನ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡ ಕಿಂಗ್ಸ್ ಪಂಜಾಬ್: ಕೆಎಲ್ ರಾಹುಲ್, ಮೊಹಮ್ಮದ್ ಶಮಿ ರಾಜಸ್ಥಾನ್ ರಾಯಲ್ಸ್: ಸ್ಟೀವ್