ಜೈಪುರ: ಐಪಿಎಲ್ 2023 ರಲ್ಲಿ ಇಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಪಂದ್ಯ ನಡೆಯಲಿದೆ.ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಪಡೆ ಇದುವರೆಗೆ ನಡೆದ ಐದು ಪಂದ್ಯಗಳ ಪೈಕಿ ಎರಡು ಸೋತು ಮೂರರಲ್ಲಿ ಗೆಲುವು ಕಂಡಿದೆ. ಅಂಕಪಟ್ಟಿಯಲ್ಲಿ ರಾಹುಲ್ ಪಡೆ ಎರಡನೇ ಸ್ಥಾನದಲ್ಲಿದೆ.ಇನ್ನೊಂದೆಡೆ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ಕೂಡಾ ಪ್ರಬಲ ತಂಡವಾಗಿದ್ದು, ಇದುವರೆಗೆ ಕೇವಲ 1 ಸೋಲು ಕಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸ್ವತಃ ಸಂಜು ಸ್ಯಾಮ್ಸನ್