ಮುಂಬೈ: ಐಪಿಎಲ್ 2022 ಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಲಕ್ನೋ ಫ್ರಾಂಚೈಸಿ ಕೆಎಲ್ ರಾಹುಲ್ ರನ್ನು ದಾಖಲೆಯ 17 ಕೋಟಿ ರೂ.ಗೆ ಖರೀದಿಸಿ ಅವರನ್ನೇ ತಂಡದ ನಾಯಕನಾಗಿ ಮಾಡಿದೆ. ಇದರ ಬೆನ್ನಲ್ಲೇ ತಂಡ ಟ್ರೋಲ್ ಗೊಳಗಾಗಿದೆ.ಟೀಂ ಇಂಡಿಯಾ ನಾಯಕರಾಗಿ ಇದೀಗ ಕೆಎಲ್ ರಾಹುಲ್ ದಯನೀಯ ವೈಫಲ್ಯ ಅನುಭವಿಸಿದ್ದಾರೆ. ಜೊತೆಗೆ ಐಪಿಎಲ್ ನಲ್ಲೂ ಕಿಂಗ್ಸ್ ಪಂಜಾಬ್ ನಾಯಕರಾಗಿ ಅವರ ಸಾಧನೆ ಅಷ್ಟಕ್ಕಷ್ಟೇ. ಹೀಗಾಗಿ ಈಗ ಲಕ್ನೋ ಫ್ರಾಂಚೈಸಿ ಟ್ರೋಲ್ ಗೊಳಗಾಗಿದೆ.ಅವರನ್ನು ನಾಯಕರಾಗಿ ನೇಮಿಸಿ