ಜೈಪುರ: ಐಪಿಎಲ್ 2023 ರಲ್ಲಿ ಗೆಲುವಿನ ನಾಗಲೋಟ ಹಾಕುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಲಕ್ನೋ ಸೂಪರ್ ಜೈಂಟ್ಸ್ 10 ರನ್ ಗಳಿಂದ ಸೋಲಿಸಿದೆ.ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ಕೆಎಲ್ ರಾಹುಲ್ 39, ಮೇಯರ್ಸ್ 51 ರನ್ ಗಳಿಸಿದರು.ಈ ಮೊತ್ತವನ್ನು ರಾಜಸ್ಥಾನ್ ಸುಲಭವಾಗಿ ಬೆನ್ನಟ್ಟಬಹುದು ಎಂಬುದೇ ಎಲ್ಲರ ನಿರೀಕ್ಷೆಯಾಗಿತ್ತು. ಅದಕ್ಕೆ ತಕ್ಕಂತೆ ಯಶಸ್ವಿ ಜೈಸ್ವಾಲ್ (44), ಜೋಸ್ ಬಟ್ಲರ್