ಮಹೇಂದ್ರ ಸಿಂಗ್ ಧೋನಿ ದೇಶ ಕಂಡ ಮಹಾನ್ ಕ್ರಿಕೆಟಿಗ ಎನ್ನುವ ಜೊತೆಗೆ ಅವರಿಗಿರುವ ಕಾರು ಮತ್ತು ಬೈಕ್ ಮೋಹದಿಂದಾಗಿ ಆಗಾಗ್ಗೆ ಸುದ್ದಿಯಾಗುತ್ತಾರೆ. ಹಾರ್ಲೆ ಡೇವಿಡ್ ಸನ್, ಕಾನ್ಫೆಡರೇಟ್ ಹೆಲಿಕ್ಯಾಟ್`ನಂತಹ ದೊಡ್ಡ ದೊಡ್ಡ ಬೈಕ್`ಗಳು ಧೋನಿಯ ಬಳಿ ಇವೆ. ಆದರೂ ತಾವು ಮೊದಲು ಖರೀದಿಸಿದ ಯಮಹಾ ಆರ್ ಎಕ್ಸ್ 100 ಸೆಕೆಂಡ್ ಹ್ಯಾಂಡ್ ಬೈಕ್ ಬಗ್ಗೆ ಧೋನಿಗೆ ಎಲ್ಲಿಲ್ಲದ ಮೋಹ. ಹೌದು, ಧೋನಿಗೆ ಈ ಬೈಕ್ ಎಮದರೆ ಒಂದು ರೀತಿ ಭಾವನಾತ್ಮಕ