ಭಾರತೀಯ ಕ್ರಿಕೆಟಿಗರು ವಿಶ್ವದೆಲ್ಲೆಡೆ ಆಡಿ ಸೈ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಾರ್ಕ್ ವಾ ಮಾತ್ರ ಟೀಂ ಇಂಡಿಯಾವನ್ನು ಸ್ವಾರ್ಥಿ ಎಂದು ಲೇವಡಿ ಮಾಡಿದ್ದಾರೆ. ಹಗಲು-ರಾತ್ರಿ ಟೆಸ್ಟ್ ಪಂದ್ಯ ಆಡಲು ಟೀಂ ಇಂಡಿಯಾಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಆಹ್ವಾನ ನೀಡಿತ್ತು. ಆದರೆ ಅದನ್ನು ಟೀಂ ಇಂಡಿಯಾ ತಿರಸ್ಕರಿಸಿತ್ತು. ಇದೇ ಕಾರಣಕ್ಕೆ ಟೀಂ ಇಂಡಿಯಾವನ್ನು ಸ್ವಾರ್ಥಿ ಎಂದು ಮಾರ್ಕ್ ವಾ ಟೀಕಿಸಿದ್ದಾರೆ. ಭಾರತ ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಆಡಲು