ಅತಿಥೇಯ ಭಾರತ-ಶ್ರೀಲಂಕಾ ತಂಡಗಳ ನಡುವೆ ನಡೆಯುತ್ತಿರುವ ಐದು ಏಕದಿನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಲಂಕಾ ತಂಡ 43.2 ಓವರ್ಗಳಲ್ಲಿ 216 ರನ್ಗಳನ್ನು ಪೇರಿಸಿ, ಎದುರಾಳಿ ಭಾರತ ತಂಡಕ್ಕೆ ಗೆಲುವಿಗಾಗಿ 217 ರನ್ಗಳ ಸವಾಲೊಡ್ಡಿದೆ. ನಿರೋಶನ್ ಡಿಕ್ವೆಲ್ಲಾ 74 ಎಸೆತಗಳಲ್ಲಿ 64 ರನ್ ಗಳಿಸುವ ಮೂಲಕ ಭರ್ಜರಿ ಅರ್ಧಶತಕ ದಾಖಲಿಸಿದರು. ಡ್ಯಾನ್ ಕೂಡಾ ಉತ್ತಮ ಪ್ರದರ್ಶನ ನೀಡಿದರಾದರೂ 44 ಎಸೆತಗಳನ್ನು ಎದುರಿಸಿ 35 ರನ್ಗಳಿಸಲು ಮಾತ್ರ ಶಕ್ತರಾದರು. ಕುಸಲ್