ಮುಂಬೈ: ನ್ಯೂಜಿಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮಯಾಂಕ್ ಅಗರ್ವಾಲ್ ಆಟದ ನೆರವಿನಿಂದ ಉತ್ತಮ ಮೊತ್ತದತ್ತ ಸಾಗುತ್ತಿದೆ.ಇಂದು ಬೆಳಗಿನ ಅವಧಿಯಲ್ಲಿ ಎರಡು ವಿಕೆಟ್ ಗಳನ್ನು ಬಹುಬೇಗನೇ ಕಳೆದುಕೊಂಡ ಭಾರತಕ್ಕೆ ಮಯಾಂಕ್ ಆಸರೆಯಾಗಿ ನಿಂತಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ ಭಾರತ 6 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿದೆ. ಮಯಾಂಕ್ 143 ಮತ್ತು ಅಕ್ಸರ್ ಪಟೇಲ್ 23 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.ಇದಕ್ಕೂ ಮೊದಲು ನಿನ್ನೆ ಅಜೇಯರಾಗುಳಿದಿದ್ದ ವೃದ್ಧಿಮಾನ್