ಮುಂಬೈ: ನ್ಯೂಜಿಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಮಯಾಂಕ್ ಅಗರ್ವಾಲ್ ಶತಕದ ನೆರವಿನಿಂದ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 4 ವಿಕೆಟ್ ನಷ್ಟಕ್ಕೆ 193ರನ್ ಗಳಿಸಿದೆ.ಬೌಂಡರಿ ಮೂಲಕ ಶತಕ ಪೂರೈಸಿದ ಮಯಾಂಕ್ ಸಂಭ್ರಮಿಸಿದರು. ಇನ್ನೊಂದೆಡೆ ವೃದ್ಧಿಮಾನ್ ಸಹಾ 16 ರನ್ ಗಳಿಸಿ ಸಾಥ್ ನೀಡಿದ್ದಾರೆ.ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಬೆನ್ನು ಬೆನ್ನಿಗೇ ಶೂನ್ಯಕ್ಕೆ ನಿರ್ಗಮಿಸಿದಾಗ ಮಯಾಂಕ್ ಭಾರತಕ್ಕೆ ಆಸರೆಯಾದರು. 13 ಬೌಂಡರಿ 3 ಸಿಕ್ಸರ್