ಇಂಧೋರ್: ಅದ್ಭುತ ಫಾರ್ಮ್ ನಲ್ಲಿರುವ ಮಯಾಂಕ್ ಅಗರ್ವಾಲ್ ಐದೇ ಇನಿಂಗ್ಸ್ ಅವಧಿಯಲ್ಲಿ ಮತ್ತೊಂದು ದ್ವಿಶತಕ ಸಾಧನೆ ಮಾಡಿದ್ದಾರೆ. ಭಾರತ ಮತ್ತು ಬಾಂಗ್ಲಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ನ ದ್ವಿತೀಯ ದಿನ ಮಯಾಂಕ್ ತಮ್ಮ ಕೆರಿಯರ್ ನ ಎರಡನೇ ದ್ವಿಶತಕ ದಾಖಲಿಸಿದರು.243 ರನ್ ಗಳಿಸಿ ಔಟಾದ ಮಯಾಂಕ್ ತ್ರಿಶತಕ ಭಾರಿಸುವ ಅಪೂರ್ವ ಅವಕಾಶವನ್ನು ಮಿಸ್ ಮಾಡಿಕೊಂಡರು. ದ್ವಿಶತಕ ಬಾರಿಸಿದ ತಕ್ಷಣ ಸೆಲೆಬ್ರೇಷನ್ ಮಾಡುವಾಗ ಡ್ರೆಸ್ಸಿಂಗ್ ರೂಂನಲ್ಲಿದ್ದ ನಾಯಕ ಕೊಹ್ಲಿ ಕಡೆಗೆ