ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲಲು ಟೀಂ ಇಂಡಿಯಾ ಜೆರ್ಸಿಯೇ ಕಾರಣವಂತೆ!

ಲಂಡನ್, ಮಂಗಳವಾರ, 2 ಜುಲೈ 2019 (09:45 IST)

ಲಂಡನ್: ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಆರೆಂಜ್ ಜರ್ಸಿ ಧರಿಸಿ ಆಡಿದ್ದೇ ಈ ಪಂದ್ಯದಲ್ಲಿ ಸೋಲಲು ಕಾರಣವಾಯಿತಂತೆ! ಹಾಗಂತ ಜಮ್ಮು ಕಾಶ್ಮೀರ ಮಾಜಿ ಸಿಎಮ ಮೆಹಬೂಬಾ ಮುಫ್ತಿ ಹೇಳಿದ್ದಾರೆ.


 
 ಈ ಮೊದಲು ಟೀಂ ಇಂಡಿಯಾ ಕಿತ್ತಳೆ ಬಣ್ಣದ ಸಮವಸ್ತ್ರ ಧರಿಸಲಿದೆ ಎಂಬ ಸುದ್ದಿ ಬಂದಾಗಲೂ ಮಹೆಬೂಬಾ ಇಲ್ಲೂ ಪ್ರಧಾನಿ ಮೋದಿ ಕೇಸರೀಕರಣ ಮಾಡಿದ್ದಾರೆ ಎಂದು ಆಪಾದಿಸಿದ್ದರು. ಅದು ಕೇವಲ ತಮಾಷೆಯಾಗಿತ್ತು ಎಂದು ಮೆಹಬೂಬಾ ಬಳಿಕ ಸ್ಪಷ್ಟನೆ ನೀಡಿದ್ದರು.
 
 ಆದರೆ ಇದೀಗ ಮತ್ತೆ ಟ್ವಿಟರ್ ಮೂಲಕ ಟೀಂ ಇಂಡಿಯಾ ಜೆರ್ಸಿ ಬಗ್ಗೆ ತಕರಾರು ತೆಗೆದಿರುವ ಮೆಹಬೂಬಾ ‘ನಾನು ಹೇಳುವುದು ಮೂಢನಂಬಿಕೆಯೇ ಇರಬಹುದು. ಆದರೆ ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ನಾಗಲೋಟಕ್ಕೆ ಬ್ರೇಕ್ ಹಾಕಿರುವುದು ಆರೆಂಜ್ ಜೆರ್ಸಿ’ ಎಂದು ಕಾರಣ ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ 2019: ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಸರ್ಜರಿ ಸಾಧ್ಯತೆ

ಲಂಡನ್: ಇಂಗ್ಲೆಂಡ್ ವಿರುದ್ಧ ಮೊನ್ನೆಯ ಸೋಲು ಮತ್ತು ಕಳೆದೆರಡು ಪಂದ್ಯಗಳಿಂದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ...

news

ವಿಶ್ವಕಪ್ 2019: ನಾಯಕ ಕೊಹ್ಲಿಗೆ ಈಗ ಧೋನಿಯದ್ದೇ ಹೊಸ ತಲೆನೋವು

ಲಂಡನ್: ವಿಶ್ವಕಪ್ 2019 ರಲ್ಲಿ ಟೀಂ ಇಂಡಿಯಾ ಗೆಲುವಿನ ಕಡೆಗೆ ಓಡುತ್ತಿದ್ದರೆ ಟೀಂ ಇಂಡಿಯಾ ನಾಯಕ ವಿರಾಟ್ ...

news

ವಿಶ್ವಕಪ್ ನಿಂದ ಹೊರಬಿದ್ದ ವಿಜಯ್ ಶಂಕರ್, ಕನ್ನಡಿಗ ಮಯಾಂಕ್ ಅಗರ್ವಾಲ್ ಗೆ ಬಯಸದೇ ಬಂದ ಭಾಗ್ಯ!

ಲಂಡನ್: ವಿಶ್ವಕಪ್ 2019 ರಲ್ಲಿ ಟೀಂ ಇಂಡಿಯಾದಿಂದ ಮತ್ತೊಬ್ಬ ಆಟಗಾರ ವಿಜಯ್ ಶಂಕರ್ ಗಾಯದ ಕಾರಣದಿಂದ ...

news

ಸಚಿನ್ ಬಳಿಕ ಗಂಗೂಲಿಗೂ ಧೋನಿ ಮೇಲೆ ಅಸಮಾಧಾನ

ಲಂಡನ್: ಅಫ್ಘಾನಿಸ್ತಾನದ ವಿರುದ್ಧ ಧೋನಿ ಮತ್ತು ಕೇದಾರ್ ಜಾಧವ್ ನಿಧಾನಗತಿಯ ಬ್ಯಾಟಿಂಗ್ ಬಗ್ಗೆ ಕ್ರಿಕೆಟ್ ...