ಮುಂಬೈ: ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ಇಶಾನ್ ಕಿಶನ್ ಕೊನೆಯ ಕ್ಷಣದಲ್ಲಿ ಹೊರಬಂದಿದ್ದರು.ಕೌಟುಂಬಿಕ ಕಾರಣ ನೀಡಿ ಇಶಾನ್ ತವರಿಗೆ ಮರಳಿದ್ದರು. ಆದರೆ ಟೆಸ್ಟ್ ಸರಣಿಗೆ ಕೌಟುಂಬಿಕ ಕಾರಣ ನೀಡಿ ಗೈರಾದಾಗ ಏನಾದರೂ ಸಮಸ್ಯೆಯಾಗಿರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು.ಆದರೆ ಅವರು ಕೌನ್ ಬನೇಗಾ ಕರೋಡ್ ಪತಿ ಶೋನಲ್ಲಿ ಕಾಣಿಸಿಕೊಂಡಿದ್ದಕ್ಕೆ ನೆಟ್ಟಿಗರು ಟೀಕೆ ಮಾಡಿದ್ದರು. ಟೀಂ ಇಂಡಿಯಾಗಿಂತಲೂ ರಿಯಾಲಿಟಿ ಶೋ ಹೆಚ್ಚಾಯ್ತಾ ಎಂದು ಪ್ರಶ್ನಿಸಿದ್ದರು.ಆದರೆ ಕ್ರಿಕೆಟ್