ಮುಂಬೈ: ಐಸಿಸಿ ಎಂದರೆ ಭಾರತದ ಕೈಗೊಂಬೆ. ಅದು ಹಲ್ಲಿಲ್ಲದ ಹಾವು.. ಹೀಗೆಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಟೀಕಾಪ್ರಹಾರ ನಡೆಸಿದ್ದಾರೆ. ಅಹಮ್ಮದಾಬಾದ್ ಟೆಸ್ಟ್ ಪಂದ್ಯದ ಪಿಚ್ ಬಗ್ಗೆ ಟೀಕೆ ಮಾಡಿರುವ ಅವರು ಹಲ್ಲಿಲ್ಲದ ಹಾವಾಗಿರುವ ಐಸಿಸಿ ಭಾರತದಂತಹ ಪ್ರಭಾವಿ ಕ್ರಿಕೆಟ್ ರಾಷ್ಟ್ರಗಳು ಹೇಳಿದಂತೆ ಕೇಳುವ ಹಲ್ಲಿಲ್ಲದ ಹಾವಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ‘ತವರಿನ ಕ್ರಿಕೆಟ್ ಬೋರ್ಡ್ ಗಳು ಕಳಪೆ ಪಿಚ್ ನಿರ್ಮಿಸಿದರೂ ಐಸಿಸಿ ಮಾತಾಡಲ್ಲ. ಇದರಿಂದ ಎರಡೇ ದಿನಕ್ಕೆ